Saturday, 11 February 2012

My poem.......

ನಿನ್ನಿಂದ ಅಳುವು ಸತ್ತು ಹೋಯಿತು 
ನಿನ್ನಿಂದ ನಗುವು ಜನ್ಮ ತಾಳಿತು 
ಕತ್ತಲೆಯು ಅಳುತ ಸುಮ್ಮನ್ನಾಯಿತು
ಬೆಳಕು ನಗುತ ಸದ್ದು ಮಾಡಿತು 

ಸೃಷ್ಟಿಯ ನಿಯಮವ ಮುರಿದು 
ಬಾಡಿದ ಹೂವನು ಅರಳಿಸಿದ ಕಾಂತಿಯು ನೀನು 
ನನ್ನಲ್ಲಿನ ಭಯವನ್ನೇ ಭಯಪಡಿಸಿದ 
ಅಭಯಂಕರ ನೀನು 

                           - by Deepak V

1 comment: